ಅಥವಾ
(9) (5) (2) (1) (1) (0) (1) (0) (4) (0) (0) (2) (0) (0) ಅಂ (1) ಅಃ (1) (5) (0) (2) (0) (0) (2) (0) (0) (0) (0) (0) (0) (0) (0) (0) (2) (0) (3) (0) (7) (2) (0) (5) (2) (5) (0) (1) (0) (0) (0) (0) (0) (2) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತಳಿಗೆ ಚಿಕ್ಕುಟು ಕೈಯಲಾರಿಸುಂಬಡೆ ಬಿಸಿ ಬಿಡಲಿಲ್ಲ. ಆಗಲಿಕ್ಕೆ ತೆರಹಿಲ್ಲ. ಮಹಾಲಿಂಗ ಗಜೇಶ್ವರನೆತ್ತಿಕೊಂಡು ಕುಡಿದನು.
--------------
ಗಜೇಶ ಮಸಣಯ್ಯ
ತಮ್ಮ ತಮ್ಮ ಗಂಡರು ಚೆಲುವರೆಂದು ಕೊಂಡಾಡುವ ಹೆಣ್ಣುಗಳು ಪುಣ್ಯಜೀವಿಗಳವ್ವಾ! ನಾನೆನ್ನ ನಲ್ಲನೆಂಥಾವನೆಂದರಿಯೆನವ್ವಾ! ಮಹಾಲಿಂಗ ಗಜೇಶ್ವರದೇವನು ನಿರಿಯ ಸೆರಗ ಸಡಿಲಿಸಲೊಡನೆ ಅನೇನೆಂದರಿಯೆನವ್ವಾ.
--------------
ಗಜೇಶ ಮಸಣಯ್ಯ