ಓ ಪದದಿಂದ ಪ್ರಾರಂಭವಾಗುವ ವಚನಗಳು:
ಓಂಕಾರ ಪ್ರಥಮದಲ್ಲಿ ದಿವ್ಯನಿರಾಲಂಬಮೂರ್ತಿಜಗಹಿತಾರ್ಥವಾಗಿ ತತ್ತಾದಲ್ಲಿಪಂಚಬ್ರಹ್ಮ ಸಾಕಾರಮೂರ್ತಿ ಲೀಲಾಸಂಭವವಾದಲ್ಲಿಅಣುವಿಂಗಣು, ಮಹತ್ತಿಗೆ ಮಹತ್ತಾದಲ್ಲಿಅಂಗಕರಂಡ ಆತ್ಮ ಸುಗಂಧ ನೀನಾದೆಯಲ್ಲಾಏಣಾಂಕಧರ ಸೋಮೇಶ್ವರಲಿಂಗ.