ಧ ಪದದಿಂದ ಪ್ರಾರಂಭವಾಗುವ ವಚನಗಳು:
ಧರೆ ಆಕಾಶದ ಮಧ್ಯವನರಿವನ್ನಕ್ಕಕುರುಹಾದ ತೆರನನರಿಯಬೇಕು.ಅದು ತನ್ಮಯ ತದ್ರೂಪಾಗಿಯಿಹುದು,ಏಣಾಂಕಧರ ಸೋಮೇಶ್ವರಲಿಂಗ ಭಾವಕ್ಕೆಯ್ದಿದ ಕಾರಣ.