ಘ ಪದದಿಂದ ಪ್ರಾರಂಭವಾಗುವ ವಚನಗಳು:
ಘಟ ಬಯಲಂತೆ, ಪಟ ವಾಯುವಂತೆಸ್ಫುಟಿತ ಸುಟಿಯಂತೆಘಟಿತವಾಗಿರಬೇಕು, ಅಂಗಲಿಂಗಸಂಬಂಧ,ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
ಘಟ ಪೃಥ್ವಿಯಲ್ಲಿ ಸಿಕ್ಕಿ, ಆತ್ಮ ಭವದುಃಖಕ್ಕೊಳಗಾಗಿತಾನರಿವ ಲಿಂಗಕ್ಕೆ ಎಲ್ಲಿ ಆಶ್ರಯವಾಯಿತ್ತು ?ಉಭಯಗೂಡಿ ಪ್ರಾಣಲಿಂಗಯೋಗಏಣಾಂಕಧರ ಸೋಮೇಶ್ವರಲಿಂಗದಲ್ಲಿ.