ಅಥವಾ
(5) (3) (4) (0) (5) (0) (0) (0) (1) (1) (0) (1) (1) (0) ಅಂ (3) ಅಃ (3) (16) (0) (2) (2) (0) (2) (0) (2) (0) (0) (0) (0) (0) (0) (0) (6) (0) (0) (1) (5) (3) (1) (7) (2) (8) (1) (1) (0) (4) (1) (2) (0) (3) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಾಯು ಬಯಲೆಂದಡೆ ತರುಗಿರಿಗಳೊದರುವ ಪರಿಯಿನ್ನೆಂತೊ ? ನಾದ ಬಯಲೆಂದಡೆ ಶಬ್ದ ಬಯಲು ಪರಿಯಿನ್ನೆಂತೊ ? ತನ್ಮಯವೆಲ್ಲವೂ ರೂಪು ಏಣಾಂಕಧರ ಸೋಮೇಶ್ವರಲಿಂಗ ಸ್ವರೂಪಾಗಿ ಜಗದಲ್ಲಿ ಇಹನ್ನಬರ.
--------------
ಬಿಬ್ಬಿ ಬಾಚಯ್ಯ