ಅಥವಾ
(5) (3) (4) (0) (5) (0) (0) (0) (1) (1) (0) (1) (1) (0) ಅಂ (3) ಅಃ (3) (16) (0) (2) (2) (0) (2) (0) (2) (0) (0) (0) (0) (0) (0) (0) (6) (0) (0) (1) (5) (3) (1) (7) (2) (8) (1) (1) (0) (4) (1) (2) (0) (3) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಿತ್ತವಸ್ತುವಿನಲ್ಲಿ ನಿಂದು ತನ್ನಯ ಗುಣದ ಭಿತ್ತಿಯನರಿಯಬೇಕೆಂಬರು. ಅರಿದ ಮತ್ತೆ ಹೊರಗಾದವ ಬೇರೆ ಕುರುಹಿಡಲೇಕೆ ? ಕಳೆದು ಬೀಳುವ ಫಲಕ್ಕೆ ಹಿಡಿಗಲ್ಲುಂಟೆ ? ಅರಿದು ನಿಶ್ಚಯವಾದವಂಗೆ ಬೇರೊಂದೆಡೆಯುಂಟೆ ? ಏಣಾಂಕಧರ ಸೋಮೇಶ್ವರಲಿಂಗಕ್ಕೆ ಪಡಿಪುಚ್ಚವಿಲ್ಲ.
--------------
ಬಿಬ್ಬಿ ಬಾಚಯ್ಯ
ಚಿತ್ತು ಕುಚಿತ್ತವ ಹೊತ್ತು ತಿರುಗುವ ದೆಸೆಯಿಂದ ವಸ್ತುವೆಂದು ಮುಟ್ಟಬೇಕು. ಅವ, ಸ್ವರೂಪನಾಗಿ ಸಂಪದಕ್ಕೆ ಸಮಪದನಾದ ದೆಸೆಯಿಂದ ಏಣಾಂಕಧರ ಸೋಮೇಶ್ವರಲಿಂಗವಾಯಿತ್ತು.
--------------
ಬಿಬ್ಬಿ ಬಾಚಯ್ಯ