ಅಥವಾ
(5) (3) (4) (0) (5) (0) (0) (0) (1) (1) (0) (1) (1) (0) ಅಂ (3) ಅಃ (3) (16) (0) (2) (2) (0) (2) (0) (2) (0) (0) (0) (0) (0) (0) (0) (6) (0) (0) (1) (5) (3) (1) (7) (2) (8) (1) (1) (0) (4) (1) (2) (0) (3) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಾಖೆಯ ಸುತ್ತಿದ ಲತೆಯಂತೆ, ನೇಕೆಯಲ್ಲಿದ್ದ ಶಿಶುವಿನಂತೆ, ಲೆಪ್ಪದಲ್ಲಿದ್ದ ಬಣ್ಣದಂತೆ ಅಂಗಲಿಂಗಸಂಬಂಧ ಹೀಗಾಗಬೇಕು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಶುಕ್ತಿಯಲ್ಲಿ ವೇಧಿಸಿದ ಉದಕದಂತೆ ಸಸಿಗೆ ಅಂಕುರವ ಕೊಟ್ಟ ವಿಷತಂಪಿನಂತೆ ಕಿಸಲಯದಲ್ಲಿ ಮುಟ್ಟಿದ ಘೃತಸಾರದಂತೆ ಇಷ್ಟಚಿತ್ತಭಾವ. ಅಲ್ಲ ಅಹುದೆಂದೆನಬಾರದು. ಇದಿರೇರಿ ಇರಿದ ತೊಡಪಿನ ಅಸಿ ಎದೆಯಲ್ಲಿ ಸಿಕ್ಕಿದಂತೆ ಆ ಉಭಯವ ಹಿಂಗಿರಬೇಕು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯ ಲಿಂಗೈಕ್ಯನಾಗಬಲ್ಲಡೆ.
--------------
ಬಿಬ್ಬಿ ಬಾಚಯ್ಯ