ಎ ಪದದಿಂದ ಪ್ರಾರಂಭವಾಗುವ ವಚನಗಳು:
ಎಲ್ಲಾ ಸಂಕಲ್ಪ ತನ್ನ ತಾನರಿಯದ ಭೇದವಲ್ಲದೆ,ಇದಿರಿಟ್ಟು ಕಾಬುದು, ಇದಿರಿಂಗೆಡೆಯಾಗಿಪ್ಪುದು.ಅಲ್ಲ ಅಹುದೆಂಬ ಗೆಲ್ಲಸೋಲ ನಿಂದಲ್ಲಿ,ಮನಸಂದಿತ್ತು ಮಾರೇಶ್ವರಾ.