ಅಥವಾ
(3) (0) (0) (0) (1) (0) (0) (0) (2) (0) (0) (1) (0) (0) ಅಂ (1) ಅಃ (1) (2) (0) (4) (0) (0) (0) (0) (1) (0) (0) (0) (0) (0) (0) (0) (2) (0) (2) (1) (2) (2) (0) (2) (0) (4) (0) (0) (0) (0) (1) (3) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಂಟರ ಮದದಿಂದ ಕಂಟಕ ಹೊಂದಿಬಹುದು. ನಂಟು ಪಕ್ಷದಿಂದ ನಾಯಕನರಕ ಹೊಂದಿಬಹುದು. ವೆಂಟೆಯ ಶುದ್ಧನಹುದು, ವ್ಯರ್ಥದಿಂದ ಅರ್ಥವು ಬಂಟತನ ಒಡೆಯತನಕೆ ವೈರವು, ಪ್ರಾಣಹತವು ಒಂಟೆಯ ಹಾಲಕರದು ತಳೆಯಲಿ ವಡದಂತೆಯಾಯಿತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಎನಬಹುದು ಎನಬಾರದು ; ಜನರಿಂಗೆ ವೈರವರ್ಗ ಜ್ಞಾನಕ್ಕವರ್ಗ ಕನಸಿನಲಿ ಕಾಣಿಸುವುದು. ಮನಸಿನಲಿ ಉಚ್ಚರಿಸಿದಷ್ಟು ನೆನದ ದುಃಖ ಬಹುದು. ನೇಮದ ಕಲೆನೆಲೆಯನರಿತು ಅನುಶ್ರುತ ಶಿವಸನ್ನಿಧಿಯೊಳು ಮನವರತು ಇದ್ದರೆ ಮನ ವಾಚಾ ಸಿದ್ಧಿ, ವಾಚಾಮನಸಿದ್ಧಿಯಪ್ಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ
--------------
ವೀರಸಂಗಯ್ಯ