ಅಥವಾ
(3) (0) (0) (0) (1) (0) (0) (0) (2) (0) (0) (1) (0) (0) ಅಂ (1) ಅಃ (1) (2) (0) (4) (0) (0) (0) (0) (1) (0) (0) (0) (0) (0) (0) (0) (2) (0) (2) (1) (2) (2) (0) (2) (0) (4) (0) (0) (0) (0) (1) (3) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವ್ರತ ಸ್ವವ್ರತಸ್ಥರೆಲ್ಲ ಗತಿಯಿಂ ಕೋಳಾದ ವ್ರತಗೇಡಿಯಾದರಯ್ಯ. ವ್ರತಿಗೆ ಪ್ರತಿ ಗುರುವೆನಬಹುದೆ ? ವ್ರತಿಗೆ ಪ್ರತಿ ಲಿಂಗವೆನಬಹುದೆ ? ವ್ರತಿಗೆ ಪ್ರತಿ ಜಂಗಮವೆನಬಹುದೆ ? ಅದು ಕಾರಣದಿಂದ ಮತ ತಪ್ಪಿಹೋದರು ಸರಿಕರೆಂಬುತ ಮತಿ ಪ್ರಕಾಶವಡಗಿತು ಮನದೊಳು ಸಂಚಲ ಪುಟ್ಟಿತು. ಕೃತಯುಗ ಹೇಮ, ತ್ರೇತಾಯುಗ ಬೆಳ್ಳಿ, ದ್ವಾಪರ ತಾಮ್ರ, ಕಲಿಯುಗಕೆ ಕಲ್ಲಾಯಿತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ