ಅಥವಾ
(5) (3) (3) (0) (0) (0) (0) (0) (5) (0) (0) (3) (0) (0) ಅಂ (1) ಅಃ (1) (5) (0) (2) (1) (0) (1) (0) (4) (0) (0) (0) (0) (0) (0) (0) (1) (0) (0) (0) (3) (2) (0) (5) (3) (3) (1) (0) (0) (2) (1) (2) (2) (3) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಿತ್ತಾವಧಾನವೆಂದಾಡಬಂದೆ, ಸತ್ಯಶರಣರ ಮುಂದೆ. ಶುಕ್ಲ ಶೋಣಿತವೆಂಬ ಬಾಯಿ ಕಟ್ಟೆಯ ಮೆಟ್ಟಿ ತುಟ್ಟತುದಿಯನೇರಿ ಕೈಯ ಬಿಟ್ಟಾಡುತ್ತಿದ್ದೇನೆ. ಮೆಟ್ಟಿದ ಹೆಜ್ಜೆಯ ಮೆಟ್ಟದೆ, ನೋಡುವ ನಿಷೆ*ವಂತರ ದೃಷ್ಟಿ ಪಲ್ಲಟವಾಗದೆ ನೋಡದಿರ್ದಡೆ ಲಾಗು ಎತ್ತ ಹೋಯಿತ್ತೊ ರೇಕಣ್ಣಪ್ರಿಯ ನಾಗಿನಾಥ್ಞಿ ?
--------------
ಬಹುರೂಪಿ ಚೌಡಯ್ಯ