ತ ಪದದಿಂದ ಪ್ರಾರಂಭವಾಗುವ ವಚನಗಳು:
ತೊಗಲ ಸೀರೆಯ ತೆರೆಯ ಹಿಡಿದುಬಲು ಎಲುವಿನ ಗಳುವಿನಲ್ಲಿನರವಿನ ಭೀಮಗಟ್ಟಂ ಕಟ್ಟಿತೆರೆ ನಿಂದಿತ್ತು ಜವನಿಕೆಯ ಮರೆಯಲ್ಲಿ.ಬಂದು ನಿಂದು ಜಜ್ಜರೆ ಪುರೆ[ಹರೆ]ಯಾಯಿತ್ತು.ಹೋಯಿತ್ತು ಎಂಬ ಬಹುರೂಪಮಂ ತೊಟ್ಟುರೇಕಣ್ಣಪ್ರಿಯ ನಾಗಿನಾಥಾ,ಭಲರೆ ಧರುರೆ ಎನುತಿರ್ದೆನು.