ಅಥವಾ
(5) (4) (1) (0) (1) (3) (0) (0) (2) (0) (0) (1) (1) (0) ಅಂ (1) ಅಃ (1) (7) (0) (0) (0) (0) (1) (0) (0) (0) (0) (1) (0) (0) (0) (0) (2) (0) (0) (1) (6) (6) (0) (5) (1) (5) (0) (0) (0) (0) (4) (1) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಡೆಯನಿಲ್ಲದ ಬಂಟ ತಲೆಯ ಕೊಯಿತಂದ. ಕಣ್ಣ ಬಾಯ ಹೊರಗೆ ಇರಿಸಿ, ಇದು ತಲೆಯಲ್ಲಾ ಎಂಬುದ ಕೇಳಿ, ಅಂಗವ ಹಾಕಿದ ಕಣ್ಣಿನ ಬೆಂಬಳಿಯಲ್ಲಿ, ಇದ ಎಲ್ಲರಿಗೂ ಹೇಳಲಾದೀತೆಂದು, ಅಲೇಖನಾದ ಶೂನ್ಯ ಕಲ್ಲಿನ ಮರೆಯಾದ.
--------------
ವಚನಭಂಡಾರಿ ಶಾಂತರಸ