ಅಥವಾ
(5) (4) (1) (0) (1) (3) (0) (0) (2) (0) (0) (1) (1) (0) ಅಂ (1) ಅಃ (1) (7) (0) (0) (0) (0) (1) (0) (0) (0) (0) (1) (0) (0) (0) (0) (2) (0) (0) (1) (6) (6) (0) (5) (1) (5) (0) (0) (0) (0) (4) (1) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತ ಮಾಹೇಶ್ವರ ಪ್ರಸಾದಿ, ಇವು ಮೂರು ಭೃತ್ಯಭಾವ. ಪ್ರಾಣಲಿಂಗಿ ಶರಣ ಐಕ್ಯ, ಇವು ಮೂರು ಕರ್ತಭಾವ. ಭಕ್ತನ ತತ್ತು, ಕುರುಹಿನ ಇಷ್ಟ, ಐಕ್ಯನ ತತ್ತು, ಕುರುಹಿನ ಕಳೆ. ಆ ಕಳೆಯನರಿವುದು ವಿರಕ್ತಿಯ ಭಾವ. ಅದು ನಾಮ ರೂಪು ಭಾವ ನಾಶನ, ಅದು ಬಯಲೊಳಗಿನ ಬೆಳಗು, ಬೆಳಗಿನ ಕಳೆ, ಅಲೇಖನಾದ ಶೂನ್ಯ ಕಲ್ಲಿನ ಹೊರೆ ಬೇಡ.
--------------
ವಚನಭಂಡಾರಿ ಶಾಂತರಸ