ಅಥವಾ
(9) (5) (2) (1) (4) (0) (0) (0) (2) (0) (0) (0) (0) (0) ಅಂ (3) ಅಃ (3) (8) (0) (0) (0) (0) (0) (0) (3) (0) (0) (0) (0) (0) (0) (0) (9) (0) (2) (1) (2) (4) (0) (6) (5) (9) (0) (2) (0) (3) (1) (3) (1) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಿಶ್ವತೋಮುಖ ಲಿಂಗವೆಂದರಿದಲ್ಲಿ ಪಂಚವಕ್ತ್ರವೆಂದು ನುಡಿಯಲಿಲ್ಲ. ಪರಿಪೂರ್ಣವೆಂದರಿದಲ್ಲಿ ಕಾಲವೇಳೆಯೆಂದು ಪ್ರಮಾಣಿಸಲಿಲ್ಲ. ಜ್ಯೋತಿಯ ಬೆಂಬಳಿಯಲ್ಲಿ ಜ್ಯೋತಿ ಬರಲಾಗಿ ಅದೇತರ ತನುವೆಂದು ಲಕ್ಷಿಸಲಿಲ್ಲ, ಕಾಲಾಂತಕ ಭೀಮೇಶ್ವರಲಿಂಗವನರಿದಲ್ಲಿ,
--------------
ಡಕ್ಕೆಯ ಬೊಮ್ಮಣ್ಣ