ಅಥವಾ
(14) (2) (7) (0) (1) (1) (0) (0) (2) (0) (1) (1) (0) (0) ಅಂ (5) ಅಃ (5) (20) (0) (2) (0) (0) (1) (0) (0) (0) (0) (0) (1) (0) (0) (0) (5) (0) (1) (1) (4) (7) (1) (5) (3) (11) (0) (1) (0) (2) (5) (3) (0) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉಂಟೆಂಬುದು ಭಾವದ ನೆಮ್ಮುಗೆ, ಇಲ್ಲಾ ಎಂಬುದು ಚಿತ್ತದ ಪ್ರಕೃತಿ. ಉಭಯನಾಮ ನಷ್ಟವಾಗಿ ನಿಂದುಳುಮೆ, ಐಘಟದೂರ ರಾಮೇಶ್ವರಲಿಂಗ ಇಕ್ಕಿದ ಗೊತ್ತು.
--------------
ಮೆರೆಮಿಂಡಯ್ಯ