ಓ ಪದದಿಂದ ಪ್ರಾರಂಭವಾಗುವ ವಚನಗಳು:
ಓದಿದರೆ ಓದಬಹುದು ಅಧಮ ಮೂಢರಮುಂದೆ ;ಅರಸು ಪ್ರಧಾನಿಗಳಾದ ಪುರುಷರ ಮುಂದೆ ಓದಲಾಗದು.ಕುರುಡನ ಕೈಯೊಳಗೆ ಕನ್ನಡಿಯ ಕೊಟ್ಟರೆನೋಡಬಲ್ಲನೇ ಕಣ್ಣುಳ್ಳವನಲ್ಲದೆ?ಹುಟ್ಟಿದವರು ಬಲ್ಲರು, ಹುಟ್ಟದವರು ಅರಿಯರು.ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗನಿರ್ಮಾಯಪ್ರಭುವೆ.