ಖ ಪದದಿಂದ ಪ್ರಾರಂಭವಾಗುವ ವಚನಗಳು:
ಖಂಡಿತರಿಗೆ ಖಂಡಿತನಾಗಿ, ಅಖಂಡಿತರಿಗೆ ಪರಿಪೂರ್ಣನಾಗಿ,ಕರಿ ಮುಕುರದೊಳಗಡಗಿ ತೋರುವಂತೆ,ಚಿತ್ತಶುದ್ಧವುಳ್ಳವರಲ್ಲಿ ಅಚ್ಚೊತ್ತಿದಂತೆ ಅಡಗಿದೆಯಲ್ಲಾ,ಕಾಮಧೂಮ ಧೂಳೇಶ್ವರಾ.