ಅಥವಾ
(19) (3) (1) (1) (3) (0) (0) (0) (0) (1) (1) (0) (0) (0) ಅಂ (10) ಅಃ (10) (19) (0) (9) (1) (0) (1) (0) (7) (0) (0) (0) (0) (0) (0) (0) (8) (0) (0) (3) (4) (11) (0) (4) (3) (9) (0) (3) (0) (1) (8) (2) (0) (6) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಚ್ಛಾಶಕ್ತಿ ಮರ್ಕಟರೂಪಾದಲ್ಲಿ, ಕ್ರಿಯಾಶಕ್ತಿ ವಿಹಂಗರೂಪಾದಲ್ಲಿ, ಜ್ಞಾನಶಕ್ತಿ ಪಿಪೀಲಿಕಾರೂಪಾದಲ್ಲಿ , ತ್ರಿವಿಧಮಾರ್ಗರೂಪಾಯಿತ್ತು. ಕಾಬುದು, ಕಾಣಿಸಿಕೊಂಬುದು ಕಂಡೆನೆಂದು ನಿಶ್ಚಯವಾದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ಮಹದಾಕಾಶದಲ್ಲಿ ವಾಸಿತನಾಗಿದ.
--------------
ಶಿವಲೆಂಕ ಮಂಚಣ್ಣ