ಅಥವಾ
(19) (3) (1) (1) (3) (0) (0) (0) (0) (1) (1) (0) (0) (0) ಅಂ (10) ಅಃ (10) (19) (0) (9) (1) (0) (1) (0) (7) (0) (0) (0) (0) (0) (0) (0) (8) (0) (0) (3) (4) (11) (0) (4) (3) (9) (0) (3) (0) (1) (8) (2) (0) (6) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಘಟದಲ್ಲಿದ ಗಂಧ ಅಡಗುವುದಲ್ಲದೆ, ಸಂಚಾರವ ನೆಮ್ಮಿದ ಗಂಧ ಅಡಗುವುದೆ? ಮನ ಕ್ರೀಯಲ್ಲಿ ನಿಂದು, ಅಂಗ ಆಚಾರವನರಿದು, ಅಂಗ ಮನಸ್ಸು ಕೂಡಿದಲ್ಲಿ, ಘನಲಿಂಗದ ಸಂಗ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಎರವಿಲ್ಲದ ಕೂಟ.
--------------
ಶಿವಲೆಂಕ ಮಂಚಣ್ಣ