ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಊರಿಗೊಕ್ಕಲಹ, ಹೆಂಡತಿಗೆ ಗಂಡನಹ. ಮಕ್ಕಳಿಗೆ ತಂದೆಯಹ, ಮಸಣಕ್ಕೆ ಹೆಣನಹ. ಸಕಳೇಶ್ವವರದೇವಾ, ನಿಮ್ಮ ಶರಣನ ಪರಿ ಬೇರೆ.
--------------
ಸಕಳೇಶ ಮಾದರಸ