ರ ಪದದಿಂದ ಪ್ರಾರಂಭವಾಗುವ ವಚನಗಳು:
ರೂಪಿಲ್ಲದ ವಸ್ತುವೆ ರೂಪಾದೆಯಾ ಬಸವಯ್ಯಾ ? ನಿರೂಪಿಲ್ಲದ ವಸ್ತುವೆ ನಿರೂಪಾದೆಯಾ ಬಸವಯ್ಯಾ ? ರೂಪು ನಿರೂಪು ಸಂಗಷ್ಟವಾಯಿತ್ತಯ್ಯಾ ಸಂಗಯ್ಯನ ಗುರುಬಸವಾ.