ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಊದ್ರ್ಘಮುಖದ ಶಿವಾಲಯದೊಳಗೆ ಮಹಾದೇವರು. ಆ ಮಹಾದೇವರ ಮುಂದಣ ನಂದಿಯ ನೋಟ ವಿಪರೀತ ನೋಡಾ! ಅದು ಬಂದು ಬಂದು ಪರಿವಾರದೇವತೆಗಳ ಮೂಸಿಮೂಸಿ ನೋಡಿತ್ತು ನೋಡಾ! ಆ ನಂದಿ ಆನಂದಲೀಲೆಯಾಡುತ್ತಿದ್ದುದು ಆ ನಂದಿಯ ಆನಂದವ ಕಂಡು ಮಹಾದೇವರು ನಗುತ್ತಿರ್ದಡೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದನು.
--------------
ಘಟ್ಟಿವಾಳಯ್ಯ