ಡ ಪದದಿಂದ ಪ್ರಾರಂಭವಾಗುವ ವಚನಗಳು:
ಡೊಂಬರ ಡೊಳ್ಳಧ್ವನಿ ಕೇಳಬಂದಿತ್ತು.ಪೌಜೆಂದು ಮುಂದೆ ಹರಿವನಂತೆ,ಅದರಂದವ ಕೇಳದೆ, ಹಿಂದು ಮುಂದ ತಿಳಿಯದೆ,ಕಂಡಕಂಡವರೊಳಗೆ ಬಂಧಕ್ಕೆ ಹೋರಿಯಾಡುವ ಬಂಧನಿಗೇಕೆ ಜ್ಞಾನ,ನಿಃಕಳಂಕ ಮಲ್ಲಿಕಾರ್ಜುನಾ.